ರಾಜ್ಯಬೆಂಗಳೂರು: ವಿಮಾನ ಹಾರಾಟ ನಿಷೇಧ-ಮನೆಗೆ ತೆರಳಲಾಗದೆ ಕಾಶ್ಮೀರಿ ವಿದ್ಯಾರ್ಥಿಗಳ ಪರದಾಟ
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಔಟರ್ ರಿಂಗ್ ರೋಡ್ ನ ಬೆಥೆಲ್ ಮೆಡಿಕಲ್ ಮಿಷನ್ ಕಾಲೇಜಿನ ಸುಮಾರು 45 ಕಾಶ್ಮೀರಿ ವಿದ್ಯಾರ್ಥಿಗಳುಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳಿದ್ದಾರೆ. ಆದರೆ ಅವರಿಗೆ ಅಲ್ಲಿ ನಿರಾಶೆ ಕಾದಿದೆ. ಶ್ರೀನಗರಕ್ಕೆ ತೆರಳುವ ವಿಮಾನ ರದ್ದಾಗಿರುವ ಮಾಹಿತಿ ಅಲ್ಲಿ ಅವರಿಗೆ ಗೊತ್ತಾಗಿದ್ದು ಮಂಗಳವಾರ ಮಧ್ಯರಾತ್ರಿಯಿಂದ ಮಾರ್ಚ