ದೇಶತಾಂತ್ರಿಕ ದೋಷಗಳು: ವಿಮಾನ ಪ್ರಮಾಣೀಕರಿಸುವ ಸಾಕಷ್ಟು ಅಸಮರ್ಪಕ ಎಂಜಿನಿಯರಿಂಗ್ ಸಿಬ್ಬಂದಿ ಪತ್ತೆ ಮಾಡಿದ ಡಿಜಿಸಿಎ
ವಿಮಾನಯಾನ ಸಂಸ್ಥೆಗಳ ಹಲವು ವಿಮಾನಗಳಲ್ಲಿನ ತಾಂತ್ರಿಕ ದೋಷ ಪ್ರಕರಣಗಳು ವರದಿಯಾದ ಬೆನ್ನಲ್ಲೇ ವಾಯುಯಾನ ನಿಯಂತ್ರಕ ಡಿಜಿಸಿಎ ಸ್ಥಳ ಪರಿಶೀಲನೆ ನಡೆಸಿದ್ದು ವಿಮಾನಗಳನ್ನು ಪ್ರಮಾಣೀಕರಿಸುವ ಸಾಕಷ್ಟು ಅಸಮರ್ಪಕ ಇಂಜಿನಿಯರಿಂಗ್ ಸಿಬ್ಬಂದಿಗಳನ್ನು ಪತ್ತೆ ಮಾಡಿದೆ.