ವಾಣಿಜ್ಯಏರ್ ಬಸ್ ನಿಂದ 250 ವಿಮಾನ ಖರೀದಿ, ಏರ್ ಇಂಡಿಯಾ ಮಹತ್ವದ ಡೀಲ್!
ಯೂರೋಪಿನ ವೈಮಾನಿಕ ಕಂಪನಿ ಏರ್ ಬಸ್ ನಿಂದ 250 ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುತ್ತಿದೆ. 40 ವೈಡ್ ಬಾಡಿ ವಿಮಾನಗಳು ಸೇರಿದಂತೆ 250 ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ಮಂಗಳವಾರ ತಿಳಿಸಿದ್ದಾರೆ.