ರಾಜ್ಯ2022-23ರಲ್ಲಿ 3.19 ಕೋಟಿ ಮಂದಿ ಪ್ರಯಾಣ; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರಮಾಣ ಶೇ.96ರಷ್ಟು ಹೆಚ್ಚಳ
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2022-23 ನೇ ಸಾಲಿನಲ್ಲಿ ಬರೋಬ್ಬರಿ 3.19 ಕೋಟಿ ಮಂದಿ ಪ್ರಯಾಣ ಮಾಡಿದ್ದು, ಆ ಮೂಲಕ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯಾ ಪ್ರಮಾಣದಲ್ಲಿ ಶೇ.96ರಷ್ಚು ಏರಿಕೆಯಾಗಿದೆ.