ರಾಜ್ಯಆಟೋಪೈಲಟ್ ವೈಫಲ್ಯ ವಿರಳವೇನಲ್ಲ: ರಾಹುಲ್ ವಿಮಾನ ತಾಂತ್ರಿಕ ದೋಷ ಕುರಿತು ಡಿಜಿಸಿಎ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಹುಬ್ಬಳ್ಳಿಗೆ ಬಂದಿಳಿದ್ದ ವಿಮಾನದಲ್ಲಿನ ತಾಂತ್ರಿಕ ದೋಷ ಘಟನೆಯ ತನಿಖೆಗಾಗಿ ಇಬ್ಬರು ಸದಸ್ಯರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಎರಡು ಮೂರು ವಾರಗಳೊಳಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.