ವಿಮಾನ ಡಿಕ್ಕಿ

ಮುಂಬೈನ ಘಾಟ್ಕೋಪರ್ನಲ್ಲಿ ಫ್ಲೆಮಿಂಗೋಗಳ ಹಿಂಡಿಗೆ ವಿಮಾನ ಡಿಕ್ಕಿ; ಕನಿಷ್ಠ 29 ರಾಜಹಂಸಗಳು ಸಾವು
ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಫ್ಲೆಮಿಂಗೋಗಳ ಹಿಂಡು ವಿಮಾನಕ್ಕೆ ಸಿಲುಕಿ ಕನಿಷ್ಠ 29 ರಾಜಹಂಸಗಳು ಸಾವನ್ನಪ್ಪಿವೆ ಎಂದು ವನ್ಯಜೀವಿ ಕಲ್ಯಾಣ ಗುಂಪಿನ ಪ್ರತಿನಿಧಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಅಮೆರಿಕಾ: ಏರ್ ಶೋ ವೇಳೆ 2ನೇ ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ, 6 ಮಂದಿ ಸಾವು
2ನೇ ವಿಶ್ವಯುದ್ಧದ ಸ್ಮರಣಾರ್ಥಕವಾಗಿ ಶನಿವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಟೆಕ್ಸಾಸ್ ನಗರದಲ್ಲಿ ನಡೆದಿದೆ.

