ಕ್ರಿಕೆಟ್IPL 2025: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದೇಕೆ?; ಗಾಯಕ ಸೋನು ನಿಗಮ್ ಮೇಲೆ ಮುಗಿಬಿದ್ದ RCB ಫ್ಯಾನ್ಸ್!
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಕೇವಲ 22 ರನ್ಗಳಿಗೆ ವಿರಾಟ್ ಅವರನ್ನು ಯಶಸ್ವಿಯಾಗಿ ಔಟ್ ಮಾಡುವ ಮೂಲಕ ಅಭಿಮಾನಿಗಳನ್ನು ಸೈಲೆಂಟ್ ಆಗಿಸಿದರು.