ದೇಶಇದೆಲ್ಲಾ ನಾಟಕವಷ್ಟೇ: 20 ವಿಪಕ್ಷ ಸಂಸದರ ನಿಯೋಗ ಮಣಿಪುರ ಭೇಟಿ ಕುರಿತು ಬಿಜೆಪಿ ಕಿಡಿ
ಕಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ವಿಪಕ್ಷಗಳ ಹೊಸ ಮೈತ್ರಿ ಕೂಟವಾದ ಇಂಡಿಯಾದ ನಾಯಕರು ಶನಿವಾರ ಭೇಟಿ ನೀಡಿರುವುದರ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.