ಸಿನಿಮಾ ಸುದ್ದಿನಟನೆಯನ್ನು ಗಂಭೀರ ಮತ್ತು ವೃತ್ತಿಯಾಗಿ ಪರಿಗಣಿಸಲು ನಿರ್ಧರಿಸಿದ್ದೇನೆ: 'ಫೈಟರ್' ನಾಯಕಿ ಲೇಖಾ ಚಂದ್ರ
'ನಾನು ನಟನೆಯನ್ನು ಗಂಭೀರವಾಗಿ ಮತ್ತು ವೃತ್ತಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ' ಎಂದು ಲೇಖಾ ಚಂದ್ರ ಹೇಳುತ್ತಾರೆ. ಕೊನೆಯದಾಗಿ ನಮೋ ಭೂತಾತ್ಮ 2 ನಲ್ಲಿ ಕಾಣಿಸಿಕೊಂಡಿದ್ದ ನಟಿ ಇದೀಗ ವಿನೋದ್ ಪ್ರಭಾಕರ್ ಅಭಿನಯದ ಮುಂಬರುವ ಚಿತ್ರ ಫೈಟರ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.