ದೇಶ59ನೇ Jnanpith Award: ಈ ಬಾರಿಯೂ ಕನ್ನಡಿಗರಿಗೆ ಸಿಗದ ಜ್ಞಾನಪೀಠ, ಹಿಂದಿ ಬರಹಗಾರನಿಗೆ ಒಲಿದ ಅತ್ಯುನ್ನತ ಪ್ರಶಸ್ತಿ!
ಪ್ರಸಿದ್ಧ ಹಿಂದಿ ಕವಿ ಮತ್ತು ಬರಹಗಾರ ವಿನೋದ್ ಕುಮಾರ್ ಶುಕ್ಲಾ ಅವರು ಈ ವರ್ಷದ ಅತಿದೊಡ್ಡ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಕುರಿತು ಇಂದು ನವದೆಹಲಿಯಲ್ಲಿ ಘೋಷಣೆ ಮಾಡಲಾಯಿತು. ವಿನೋದ್ ಕುಮಾರ್ ಶುಕ್ಲಾ ರಾಯ್ಪುರದಲ್ಲಿ ನೆಲೆಸಿದ್ದಾರೆ.