ಸಿನಿಮಾ ಸುದ್ದಿದಸರಾ-ನವರಾತ್ರಿ: ಸೆಲೆಬ್ರಿಟಿಗಳ ಆಚರಣೆ, ವಿನೋದ ಹೇಗಿರುತ್ತದೆ?
ದಸರಾ, ನವರಾತ್ರಿ ಹಬ್ಬ ಎಂದರೆ ಭಾರತೀಯರಿಗೆಲ್ಲರಿಗೂ ವಿಶೇಷ. ಕರ್ನಾಟಕದಲ್ಲಿ ಒಂದೊಂದು ಪ್ರಾಂತ್ಯದ ಜನ ಒಂದೊಂದು ಸಂಪ್ರದಾಯದಲ್ಲಿ ನವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಬೆಂಗಳೂರು ಮೂಲದ ಸೆಲೆಬ್ರಿಟಿಗಳು ಈ ಹಬ್ಬದ ಋತುವಿನಲ್ಲಿ ತಾವು ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಸಿನಿ ಎಕ್ಸ್ ಪ್ರೆಸ್ ಜೊತೆ ಮಾತನಾಡುತ್ತಾರೆ.