ವಿನೇಶ್ ಫೋಗಟ್

ಕುಸ್ತಿಪಟು ವಿನೇಶ್ ಫೋಗಟ್ ಕೇಸ್; WFIಗೆ ಭಾರೀ ಹಿನ್ನೆಡೆ; ಅರ್ಜಿ ಅನಗತ್ಯ ಎಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್..!
ದೇಶ

ಕುಸ್ತಿಪಟು ವಿನೇಶ್ ಫೋಗಟ್ ಕೇಸ್; WFIಗೆ ಭಾರೀ ಹಿನ್ನೆಡೆ; ಅರ್ಜಿ ಅನಗತ್ಯ ಎಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್..!

ಹೈಕೋರ್ಟ್ ತನ್ನ ಆದೇಶದಲ್ಲಿ ಡಬ್ಲ್ಯುಎಫ್‌ಐ ನಿರ್ಧಾರಗಳನ್ನು "ದುರುದ್ದೇಶಪೂರಿತ" ಹಾಗೂ "ಖಂಡನೀಯ" ಎಂದು ಉಲ್ಲೇಖಿಸಿದ್ದ ವಿಚಾರವನ್ನು ರದ್ದುಪಡಿಸಬೇಕೆಂದು ಫೆಡರೇಷನ್ ಪರ ವಕೀಲರು ಮನವಿ ಮಾಡಿದರು.

ವಿನೇಶ್ ಫೋಗಟ್ ಕನಸು ಭಗ್ನ: ಏಷ್ಯನ್ ಗೇಮ್ಸ್ ಆರ್ಹತಾ ಸುತ್ತಿನಲ್ಲಿ ಸೋಲು! Video
ಕ್ರೀಡೆ

ವಿನೇಶ್ ಫೋಗಟ್ ಕನಸು ಭಗ್ನ: ಏಷ್ಯನ್ ಗೇಮ್ಸ್ ಆರ್ಹತಾ ಸುತ್ತಿನಲ್ಲಿ ಸೋಲು! Video

ಇದರೊಂದಿಗೆ ಈ ವರ್ಷದ ಅಂತ್ಯದಲ್ಲಿ ಜಪಾನ್ ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳುವ ಅವಕಾಶ ಕೈ ತಪ್ಪಿತು.

ಉತ್ತರ ಪ್ರದೇಶ: ಗೊಂಡಾದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಸರ್ಕಾರವೇ ಹೊಣೆ- ಕುಸ್ತಿಪಟು ವಿನೇಶ್ ಫೋಗಟ್
ಕ್ರೀಡೆ

ಉತ್ತರ ಪ್ರದೇಶ: ಗೊಂಡಾದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಸರ್ಕಾರವೇ ಹೊಣೆ- ಕುಸ್ತಿಪಟು ವಿನೇಶ್ ಫೋಗಟ್

ವಿನೇಶ್ ಈಗ ರಾಜಕಾರಣಿಯಾಗಿದ್ದು, 2024ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಜುಲಾನಾ ಕ್ಷೇತ್ರದಿಂದ ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.

The fire never left: ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ವಿನೇಶ್ ಫೋಗಟ್!
ಕ್ರೀಡೆ

The fire never left: ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ವಿನೇಶ್ ಫೋಗಟ್!

ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಅವರು ಲಗ್ಗೆ ಇಟ್ಟಿದ್ದರು.

'ಕೆಲ್ಸ ಬೇಡ.. ನಿವೇಶನವೂ ಬೇಡ.. 4 ಕೋಟಿ ರೂ ಹಣ ಬೇಕು': BJP ಸರ್ಕಾರದ ನಗದು ಪುರಸ್ಕಾರ ಆಯ್ಕೆ ಮಾಡಿದ Vinesh Phogat
ಕ್ರೀಡೆ

'ಕೆಲ್ಸ ಬೇಡ.. ನಿವೇಶನವೂ ಬೇಡ.. 4 ಕೋಟಿ ರೂ ಹಣ ಬೇಕು': BJP ಸರ್ಕಾರದ ನಗದು ಪುರಸ್ಕಾರ ಆಯ್ಕೆ ಮಾಡಿದ Vinesh Phogat

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್ ಗೆ ಹರ್ಯಾಣ ಸರ್ಕಾರ ಬೆಳ್ಳಿ ಪದಕಕ್ಕೆ ಸರಿಸಮಾನವಾಗಿ ಪುರಸ್ಕಾರ ನೀಡಲು ನಿರ್ಧರಿಸಿತ್ತು.

ಹರ್ಯಾಣ ಚುನಾವಣೆ: ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಗೆ ಚೊಚ್ಚಲ ಗೆಲುವು
ದೇಶ

ಹರ್ಯಾಣ ಚುನಾವಣೆ: ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಗೆ ಚೊಚ್ಚಲ ಗೆಲುವು

ವಿನೇಶ್ ಫೋಗಟ್ ಅವರು ಜುಲಾನಾ ಕ್ಷೇತ್ರದಲ್ಲಿ ತಮ್ಮ ಎದುರಾಳಿ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಯೋಗೀಶ್ ಬೈರಾಗಿ ವಿರುದ್ಧ 6 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.

Vinesh Phogat ನನ್ನ ತಂದೆಯ ಸಹಾಯ ಮರೆತಿದ್ದಾರೆ: ಬಬಿತಾ ಫೋಗಟ್
ದೇಶ

Vinesh Phogat ನನ್ನ ತಂದೆಯ ಸಹಾಯ ಮರೆತಿದ್ದಾರೆ: ಬಬಿತಾ ಫೋಗಟ್

ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ತಾನು ಅನರ್ಹಗೊಂಡ ಸಂದರ್ಭದ ವೇಳೆ, ತನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ಪತ್ರ ಬರೆಯುವಾಗ ವಿನೇಶ್‌, ನನ್ನ ತಂದೆಯನ್ನು ಮರೆತಿದ್ದರು ಎಂದು ವಿನೇಶ್‌ ಅವರ ಸಹೋದರಿ ಬಬಿತಾ ಫೋಗಾಟ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಿಂದ ಅನರ್ಹಗೊಂಡ ಬಳಿಕ ಪ್ರಧಾನಿ ಕರೆ ಸ್ವೀಕರಿಸದ ವಿನೇಶ್ ಫೋಗಟ್; ಕಾರಣ ಬಹಿರಂಗ!
ದೇಶ

ಪ್ಯಾರಿಸ್ ಒಲಿಂಪಿಕ್ಸ್ ನಿಂದ ಅನರ್ಹಗೊಂಡ ಬಳಿಕ ಪ್ರಧಾನಿ ಕರೆ ಸ್ವೀಕರಿಸದ ವಿನೇಶ್ ಫೋಗಟ್; ಕಾರಣ ಬಹಿರಂಗ!

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡಿದ್ದರು.

ಡೋಪಿಂಗ್ ಪರೀಕ್ಷೆ: ಕಾಂಗ್ರೆಸ್ ಸೇರಿದ್ದ ಅಥ್ಲೀಟ್ Vinesh Phogat ಗೆ NADA ನೋಟಿಸ್
ದೇಶ

ಡೋಪಿಂಗ್ ಪರೀಕ್ಷೆ: ಕಾಂಗ್ರೆಸ್ ಸೇರಿದ್ದ ಅಥ್ಲೀಟ್ Vinesh Phogat ಗೆ NADA ನೋಟಿಸ್

ಕುಸ್ತಿಪಟು ವಿನೇಶ್​ ಪೋಗಟ್​ ಅವರು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ನಡೆಸುವ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದು, ಈ ಸಂಬಂಧ ಪ್ರಾಧಿಕಾರ ನೋಟಿಸ್​​ ಜಾರಿ ಮಾಡಿದೆ.