ವಿನೇಶ್ ಫೊಗಟ್

WFI ನೀತಿ 'ಸರಿ ಇಲ್ಲ': ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ ನಲ್ಲಿ ಭಾಗಿಯಾಗಲು ವಿನೇಶ್ ಫೋಗಟ್ಗೆ ದೆಹಲಿ ಹೈಕೋರ್ಟ್ ಅನುಮತಿ
ಮಾತೃತ್ವ ವಿರಾಮದಿಂದ ಹಿಂತಿರುಗುತ್ತಿದ್ದ ಫೋಗಟ್ ಅವರನ್ನು ಒಳಗೊಳ್ಳಲು ನೀತಿಯಲ್ಲಿ ವಿವೇಚನೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

Olympics 2024: ಅನರ್ಹತೆ ಪ್ರಶ್ನಿಸಿ ಸಿಎಎಸ್ ಗೆ ವಿನೇಶ್ ಮೇಲ್ಮನವಿ; ಇಂದು ತೀರ್ಪು
ಅನರ್ಹತೆಯನ್ನು ಪ್ರಶ್ನಿಸಿರುವುದಲ್ಲದೇ ಜಂಟಿಯಾಗಿ ಬೆಳ್ಳಿ ಪದಕಕ್ಕೆ ಮನವಿ ಮಾಡಿದ್ದಾರೆ. ಒಲಿಂಪಿಕ್ಸ್ ನಲ್ಲಿ ಕೋರ್ಟ್ ನ ವಿಶೇಷ ಕಚೇರಿಯಲ್ಲಿ ವಿನೇಶ್ ಮನವಿಯನ್ನು ಗುರುವಾರ (ಆ.08) ರಂದು ಆಲಿಸಲಾಗುತ್ತದೆ.

