ವಿಶೇಷಮಳೆಗಾಲದಲ್ಲಿ 'ಕಚಾಂಪುಲಿ'ಗೆ ಹೆಸರುವಾಸಿ ಕೊಡಗು ಜಿಲ್ಲೆ!
ಕೊಡಗು ಜಿಲ್ಲೆಯು ವಿಶೇಷವಾದ ಸಾಂಪ್ರದಾಯಿಕ ಪಾಕಶಾಲೆ ಹಾಗೂ ಹಂದಿ ಮಾಂಸಕ್ಕೆ ಹೆಸರುವಾಸಿಯಾಗಿದೆ. ಈ ಸಾಂಪ್ರದಾಯಿಕ ಮಾಂಸಾಹಾರಿ ಭಕ್ಷ್ಯಗಳಿಗೆ ‘ಕಚಾಂಪುಲಿ’ ಅಥವಾ ‘ಪುಲಿನೀರ್’ (ಕೊಡವ ಭಾಷೆಯಲ್ಲಿ ಪುಲಿ ಎಂದರೆ ಹುಳಿ ಎಂದರ್ಥ) ಸೇರಿಸಲಾಗುತ್ತದೆ.