ದೇಶದೆಹಲಿ JNU ಗೆ ಶೃಂಗೇರಿ ಶ್ರೀಗಳ ಭೇಟಿ: ಕ್ಯಾಂಪಸ್ ನಲ್ಲಿ ವಿದ್ಯಾರಣ್ಯ ಮೂರ್ತಿಗೆ ಮಾಲಾರ್ಪಣೆ; VIKAS ಕುರಿತು ಉಪನ್ಯಾಸ; Video
ಜೆಎನ್ಯು ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ್ನು 2024 ರ ಫೆಬ್ರವರಿಯಲ್ಲಿ ವಿದ್ಯಾರಣ್ಯ ಜ್ಞಾನ ಮತ್ತು ಉನ್ನತ ಅಧ್ಯಯನ ಸಂಸ್ಥೆ (VIKAS) ಎಂದು ಮರುನಾಮಕರಣ ಮಾಡಲಾಗಿದೆ.