ಜಿಲ್ಲಾ ಸುದ್ದಿಲೋಕಾ ಅಧಿಕಾರ ಸರ್ಕಾರವೇ ಸುಪ್ರೀಂ
ಲೋಕಾಯುಕ್ತರು ದುರಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೊಂದಿರುವ ಅಧಿಕಾರ ಕಿತ್ತುಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ತೆರೆದ ಮನಸು ಹೊಂದಿದ್ದು, ಗುರುವಾರದಿಂದ ಆರಂಭಗೊಳ್ಳುವ ವಿಶೇಷ ಅಧಿವೇಶನದಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ...