ವಿಧಾನಸಭಾ ಅಧಿವೇಶನ

KPSC ಅಕ್ರಮ, ಗೃಹಲಕ್ಷ್ಮೀ ಹಣದ ದುರ್ಬಳಕೆ, ಬರ: ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು BJP-JDS ಸಜ್ಜು..!
ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯಕ್ಕಾಗಿ ತಲಾ ಐವರು ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಗುವುದು. ಅಧಿವೇಶನದ ಸಂದರ್ಭದಲ್ಲಿ ಉಭಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದಾರೆ.

Watch | ಅಡುಗೆ ಅನಿಲದ ಅಕ್ರಮ ಸಂಗ್ರಹಣೆ, 150 ಸಿಲಿಂಡರ್ ವಶಕ್ಕೆ; ರೀಲ್ಸ್ ಗಾಗಿ ತಂದೆಯನ್ನೇ ಕೊರಿಯರ್ ಮಾಡಲು ಮುಂದಾದ ಕುಟುಂಬ!

ದ್ವೇಷ ಭಾಷಣ: ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕಠಿಣ ಕಾನೂನು ಜಾರಿ ಸಾಧ್ಯತೆ; ಸಚಿವ ದಿನೇಶ್ ಗುಂಡೂರಾವ್
ದ್ವೇಷ ಭಾಷಣ ಮಾಡುವವರ ಮೇಲೆ ಪ್ರಕರಣ ದಾಖಲಿಸಿದರೂ, ಅವರಿಗೆ ಸುಲಭವಾಗಿ ನ್ಯಾಯಾಲಯದಲ್ಲಿ ಬೇಲ್ ಸಿಗುತ್ತದೆ.

Watch | ವಕೀಲೆ ಆತ್ಮಹತ್ಯೆ ಪ್ರಕರಣ: ಡಿವೈಎಸ್ ಪಿ ಕನಕಲಕ್ಷ್ಮಿ ಬಂಧನ; ರನ್ಯಾ ರಾವ್ ತಂದೆಗೂ ಸಂಕಷ್ಟ: ಗೃಹ ಇಲಾಖೆಯಿಂದ ತನಿಖೆಗೆ ಆದೇಶ; ಬೆಂಗಳೂರಿನಲ್ಲಿ ಮಳೆ

''ಕರ್ನಾಟಕದ ಮಾನ ಹಾಳಾಯ್ತು''; ನಾಯಕರ ಮಾತಿಗೆ ಎಚ್ ಡಿ ರೇವಣ್ಣ ಕೆಂಡ, ಸದನದಲ್ಲೇ ಕಣ್ಣೀರು

Prajwal Revanna: ''ಕರ್ನಾಟಕದ ಮಾನ ಹಾಳಾಯ್ತು''; ನಾಯಕರ ಮಾತಿಗೆ ಎಚ್ ಡಿ ರೇವಣ್ಣ ಕೆಂಡ, ಸದನದಲ್ಲೇ ಕಣ್ಣೀರು ಹಾಕಿದ ಮಾಜಿ ಸಚಿವ
ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ರೇವಣ್ಣ ಅವರ ಪ್ರಕರಣ ಇದಕ್ಕಿಂತ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ. ಅದು ಇದಕ್ಕಿಂತ ಸಣ್ಣ ಪ್ರಕರಣವೇ ಎಂದು ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಕೆದಕಿದರು.

ಇಂದಿನಿಂದ 16ನೇ ವಿಧಾನಸಭೆ ಮೊದಲ ಅಧಿವೇಶನ: ಗ್ಯಾರಂಟಿ ಜಾರಿ ಕುರಿತು ಸರ್ಕಾರ-ಬಿಜೆಪಿ ನಡುವೆ ಭಾರೀ ವಾಗ್ಯುದ್ಧ ನಿರೀಕ್ಷೆ
ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಯುಟಿ ಖಾದರ್ ನಾಮಪತ್ರ ಸಲ್ಲಿಕೆ
ಮಾಜಿ ಸಚಿವ ಯು.ಟಿ ಖಾದರ್ ಅವರು ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದು, ಇಂದು ಅಧಿಕೃತವಾಗಿ ಖಾದರ್ ನಾಮಪತ್ರ ಸಲ್ಲಿಸಿದ್ದಾರೆ.

ಡಿಸೆಂಬರ್ 13-24 ರವರೆಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆ ಅಧಿವೇಶನ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಡಿಸೆಂಬರ್ 13 ರಿಂದ 24ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

