ದೇಶಪ್ರಧಾನಿ ಮೋದಿಗೆ ಪತ್ರ ಬರೆದು 'ಜನವಿರೋಧಿ' ವಿದ್ಯುತ್ ಮಸೂದೆ ವಿರುದ್ಧ ಮಮತಾ ಪ್ರತಿಭಟನೆ
"ಜನವಿರೋಧಿ" ವಿದ್ಯುತ್(ತಿದ್ದುಪಡಿ) ವಿಧೇಯಕ 2020 ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವ ಕೇಂದ್ರದ ಕ್ರಮವನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ...