ರಾಜ್ಯ77 ಲಕ್ಷ ರೂ. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಸರ್ಕಾರಕ್ಕೆ ಹಂಪಿ ವಿಶ್ವವಿದ್ಯಾಲಯದ ವಿಸಿ ಪತ್ರ!
ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಬರೋಬ್ಬರಿ 77 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ವಿವಿ ಉಪಕುಲಪತಿಗಳು ಇದೀಗ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಬಿಲ್ ಮನ್ನಾ ಮಾಡುವಂತೆ ಪತ್ರ ಬರೆದಿದ್ದು, ಹಣದ ಕೊರತೆಯಿಂದ ವಿಶ್ವವಿದ್ಯಾನಿಲಯವು ನಡೆಯಲು ಹೆಣಗಾಡುತ್ತಿದೆ ಎಂದಿದೆ.