ವಿದ್ಯುತ್ ದೀಪಾಲಂಕಾರ

70 ನೇ ಕನ್ನಡ ರಾಜ್ಯೋತ್ಸವ: ಝಗಮಗಿಸಿದ ಶಕ್ತಿಸೌಧ; ಕನ್ನಡ ಅನ್ನದ ಭಾಷೆಯಾಗಲಿ- ಸಿಎಂ ಸಿದ್ದರಾಮಯ್ಯ!
ರಾಜ್ಯ

70 ನೇ ಕನ್ನಡ ರಾಜ್ಯೋತ್ಸವ: ಝಗಮಗಿಸಿದ ಶಕ್ತಿಸೌಧ; ಕನ್ನಡ ಅನ್ನದ ಭಾಷೆಯಾಗಲಿ- ಸಿಎಂ ಸಿದ್ದರಾಮಯ್ಯ!

ಜನರು ಸೆಲ್ಪಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ. ಬಣ್ಣ-ಬಣ್ಣದ ವಿದ್ಯುತ್‌ ದೀಪದಿಂದ ವಿಧಾನಸೌಧಕ್ಕೆ ಹೊಸ ಕಳೆಯೇ ಬಂದಂತಾಗಿದೆ.

ದೀಪಾವಳಿ ಮೂಡ್ ನಲ್ಲಿ ಬೆಳಕಿನ ಹೊನಲಿನಲ್ಲಿ ಕಂಗೊಳಿಸುತ್ತಿದೆ ಬೆಂಗಳೂರು! ಆಕರ್ಷಕ PHOTOS
ಕರ್ನಾಟಕ

ದೀಪಾವಳಿ ಮೂಡ್ ನಲ್ಲಿ ಬೆಳಕಿನ ಹೊನಲಿನಲ್ಲಿ ಕಂಗೊಳಿಸುತ್ತಿದೆ ಬೆಂಗಳೂರು! ಆಕರ್ಷಕ PHOTOS

ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಉದ್ಯಾನನಗರಿ ಬೆಂಗಳೂರು ವಿದ್ಯುತ್ ದೀಪಾಲಂಕಾರಗಳಿಂದ ಝಗಮಿಸುತ್ತಿದ್ದು, ಪಟಾಕಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ

ಮೈಸೂರು ದಸರಾ: ಅಂಬಾರಿ ಬಸ್ ನಲ್ಲಿ ಕುಳಿತು, ವಿದ್ಯುತ್ ದೀಪಾಲಂಕಾರ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ!
ರಾಜ್ಯ

ಮೈಸೂರು ದಸರಾ: ಅಂಬಾರಿ ಬಸ್ ನಲ್ಲಿ ಕುಳಿತು, ವಿದ್ಯುತ್ ದೀಪಾಲಂಕಾರ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ!

ಮಹಾನವಮಿ ದಿನವಾದ ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಗರದಲ್ಲಿ ದಸರಾ ಪ್ರಯುಕ್ತ ವಿಶೇಷವಾಗಿ ಅಳವಡಿಸಿರುವ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಿದರು.

ದಸರಾ ಮಹೋತ್ಸವ 2023: ಝಗಮಗಿಸುವ ವಿದ್ಯುತ್ ದೀಪಗಳಿಂದ ಮಿನುಗುತ್ತಿರುವ ಮೈಸೂರು! ವಿಡಿಯೋ
ರಾಜ್ಯ

ದಸರಾ ಮಹೋತ್ಸವ 2023: ಝಗಮಗಿಸುವ ವಿದ್ಯುತ್ ದೀಪಗಳಿಂದ ಮಿನುಗುತ್ತಿರುವ ಮೈಸೂರು! ವಿಡಿಯೋ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿದ್ಯುತ್ ದೀಪಗಳಿಂದ ಮಿನುಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ನಗರದ ರಸ್ತೆಗಳು ಮತ್ತು ಪಾರಂಪರಿಕ ಕಟ್ಟಡಗಳು ಬಗೆಬಗೆಯ ವಿಶಿಷ್ಟ ರೀತಿಯ ವಿದ್ಯುತ್ ಅಲಂಕೃತಗೊಂಡಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. 

ದಸರಾ 2022: ವರ್ಣರಂಜಿತ ದೀಪಾಲಂಕಾರದಲ್ಲಿ ಮಿನುಗುತ್ತಿರುವ ಮೈಸೂರು! ಸುಂದರ ಆಕರ್ಷಕ ಫೋಟೋಗಳು
ಕರ್ನಾಟಕ

ದಸರಾ 2022: ವರ್ಣರಂಜಿತ ದೀಪಾಲಂಕಾರದಲ್ಲಿ ಮಿನುಗುತ್ತಿರುವ ಮೈಸೂರು! ಸುಂದರ ಆಕರ್ಷಕ ಫೋಟೋಗಳು

ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ವರ್ಣರಂಜಿತ ದೀಪಾಲಂಕಾರದಿಂದ ನವ ವಧುವಿನಂತೆ ಮಿನುಗುತ್ತಿದೆ. ಪ್ರಮುಖ ವೃತ್ತಗಳು, ರಸ್ತೆಗಳು, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.