ದೇಶಲವಲವಿಕೆ ಮನಸ್ಥಿತಿ ಉತ್ತಮ ಅಂಕ ಪಡೆಯುವ ರಹಸ್ಯ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪರೀಕ್ಷೆಗಳು ಹಬ್ಬವಿದ್ದಂತೆ. ಅದನ್ನು ಸಂತೋಷವಾಗಿ ಸ್ವೀಕರಿಸಬೇಕೇ ವಿನಃ ಒತ್ತಡವೆಂದು ಭಾವಿಸಬಾರದು. ಲವಲವಿಕೆ ಮನಸ್ಥಿತಿ ಉತ್ತಮ ಅಂಕ ಪಡೆಯುವ ರಹಸ್ಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳಿಗೆ ಭಾನುವಾರ ಕಿವಿಮಾತು ಹೇಳಿದ್ದಾರೆ...