ವಿದ್ಯಾಭರಣ್

'ರಹಸ್ಯ' ನಟಿಯ ಆಡಿಯೋ ವೈರಲ್: ವೈಷ್ಣವಿ ಗೌಡ ಜೊತೆಗಿನ ನಿಶ್ಚಿತಾರ್ಥ ವಿಚಾರ; ವಿದ್ಯಾಭರಣ್ ಪ್ರತಿಕ್ರಿಯೆ
ನಾನು ವೈಷ್ಣವಿ ಇನ್ನೂ ಪರಸ್ಪರ ಮಾತನಾಡಿಲ್ಲ, ನಿಶ್ಚಿತಾರ್ಥ ನಡೆದಿಲ್ಲ ಎಂದು ವಿದ್ಯಾಭರಣ್ ಖಾಸಗಿ ಚಾನೆಲ್ ಗಳಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ವೈರಲ್ ಆದ ಫೋಟೋ ಬಗ್ಗೆ ಹುಟ್ಟಿಕೊಂಡ ಅನುಮಾನಕ್ಕೆ ಸ್ಪಷ್ಟಣೆ ನೀಡಿದ್ದಾರೆ.

ವಿರಾಜ್ ಚಿತ್ರದ ಟೀಸರ್
ವಿದ್ಯಾಭರಣ್ ಮತ್ತು ಶಿರಿನ್ ಅಭಿನಯದ ವಿರಾಜ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗೇಶ್ ನರದಾಸ್ ನಿರ್ದೇಶಿಸಿದ್ದಾರೆ.

