ವಿದ್ಯಾಪತಿ

Watch | ನಟಿ 'ವಿದ್ಯಾ'ಪತಿಯ ವಿಲಕ್ಷಣ ಪ್ರಪಂಚ, ಸಂಪತ್ತಿನ ಗೀಳು... Interview

ವಿದ್ಯಾಪತಿ ಚಿತ್ರದ ಟ್ರೈಲರ್

ನಾಗಭೂಷಣ್ ನಟನೆಯ 'ವಿದ್ಯಾಪತಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟ ಡಾಲಿ ಧನಂಜಯ್!
'ವಿದ್ಯಾಪತಿ' ಚಿತ್ರದಲ್ಲಿ ನಾಗಭೂಷಣ ಅವರ ಜೊತೆಗೆ ಉಪಾಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನಾಗಭೂಷಣ್ ನಟನೆಯ 'ವಿದ್ಯಾಪತಿ'ಯಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್; ವಿಲನ್ ಆಗಿ ಎಂಟ್ರಿ
ಚಿತ್ರದಲ್ಲಿ ನಾಗಭೂಷಣ್ ಮತ್ತು ಮಲೈಕಾ ಟಿ ವಸುಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ನಾಗಭೂಷಣ ನಟನೆಯ ಬಹುನಿರೀಕ್ಷಿತ 'ವಿದ್ಯಾಪತಿ' ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್; ಮಲೈಕಾ ನಾಯಕಿ
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ.

ವಿದ್ಯಾಪತಿ ಚಿತ್ರದ ಪ್ರೊಮೋ ವಿಡಿಯೋ

'ವಿದ್ಯಾಪತಿ'ಗೆ ಮಲೈಕಾ ವಸುಪಾಲ್ ನಾಯಕಿ!
‘ಹಿಟ್ಲರ್ ಕಲ್ಯಾಣ’ದ ಯಡವಟ್ಟು ಸುಂದರಿ ಮಲೈಕಾ ವಸುಪಾಲ್, ಇದೀಗ ನಾಗಭೂಷಣ್ ನಾಯಕರಾಗಿರುವ ‘ವಿದ್ಯಾಪತಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಟಗರುಪಲ್ಯ ಬಳಿಕ ಮತ್ತೆ ಒಂದಾದ ನಾಗಭೂಷಣ್-ಧನಂಜಯ್; 'ವಿದ್ಯಾಪತಿ'ಯಾಗಿ ತೆರೆಗೆ ಬರಲು ಸಜ್ಜು
ಟಗರು ಪಲ್ಯ ಮೂಲಕ ಹಿಟ್ ಚಿತ್ರ ನೀಡಿದ ನಟ ನಾಗಭೂಷಣ್ ಮತ್ತು ನಿರ್ಮಾಪಕ ಧನಂಜಯ್ ಅವರು 'ವಿದ್ಯಾಪತಿ' ಎಂಬ ಹೊಸ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರವು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಯೋಜನೆಯಾಗಿದೆ.

