ವಾಣಿಜ್ಯ13 ಪ್ರಮುಖ ವಿದೇಶಿ ಸ್ಟಾರ್ಟಪ್ಗಳಿಂದ ಭಾರತದಲ್ಲಿ ಹೂಡಿಕೆ: ನಿರ್ಮಲಾ ಸೀತಾರಾಮನ್
ಭಾರತವು ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ ಮತ್ತು ಜಾಗತಿಕವಾಗಿ ಹಲವು ಅವಕಾಶಗಳನ್ನು ನೀಡುತ್ತದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ.