ದೇಶಆಕ್ರಮಣಕಾರಿ ವಿದೇಶಿ ಸಸ್ಯ, ಪ್ರಾಣಿ ಪ್ರಭೇದಗಳಿಂದ ಜೈವಿಕ ವೈವಿಧ್ಯತೆ, ಆರ್ಥಿಕತೆ ಮೇಲೆ ಗಂಭೀರ ಬೆದರಿಕೆ!
ವಿದೇಶಿ ಸಸ್ಯ,ಪ್ರಾಣಿ ಪ್ರಭೇದಗಳು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒಳ ಬರಲು ಆರಂಭವಾಗಿದ್ದು, ಜೈವಿಕ ವೈವಿಧ್ಯತೆ, ಆರ್ಥಿಕತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಹೊಸ ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ.