ರಾಜ್ಯವಿದೇಶಿ ಪ್ರವಾಸಿಗರಿಗಾಗಿ ಬನಶಂಕರಿಯಲ್ಲಿ ಸ್ಟಾರ್ ಹೋಟೆಲ್
ವಾಸ್ತು ಶಿಲ್ಪಗಳ ತೊಟ್ಟಿಲು, ಐತಿಹಾಸಿ ಸ್ಮಾರಕಗಳ ಪ್ರವಾಸಿ ತಾಣವಾಗಿರುವ ಬಾಗಲಕೋಟೆ ಜಿಲ್ಲೆಗೆ ಬರುವ ವಿದೇಶಿ ಪ್ರವಾಸಿಗರು ವಾಸ್ತವ್ಯಕ್ಕೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಪರಿಣಾಮ ಹಂಪಿ ಇಲ್ಲವೆ ಗೋವಾಕ್ಕೆ ಹೋರಟು ಬಿಡುತ್ತಾರೆ ಎನ್ನುವ ಅಪವಾದದಿಂದ ಮುಕ್ತವಾಗುವ ಕಾಲ ಸನ್ನಿಹಿತವಾಗಿದೆ.