ಮೀನುಗಾರರು ಫೆಬ್ರವರಿ 17 ರಂದು ಪೂರ್ವ ಒಮನ್ನ ಡುಕ್ಮ್ ಬಂದರಿನಿಂದ ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಬೆಳೆಸಿದ್ದು, ಫೆಬ್ರವರಿ 23 ರಂದು ಸಂಜೆ 4.30 ರ ಸುಮಾರಿಗೆ ಸೇಂಟ್ ಮೇರಿಸ್ ದ್ವೀಪದ ಬಳಿ ತಡೆಹಿಡಿಯಲಾಗಿದೆ.