ಪ್ರಧಾನ ಸುದ್ದಿಬೆಳೆಯುತ್ತಿರುವ ಅಮೆರಿಕಕ್ಕೆ ಭಾರತದ ಸಹಭಾಗಿತ್ವ ಅಗತ್ಯ: ಜೈಶಂಕರ್
ವಿದೇಶಿ ಹೊರಗುತ್ತಿಗೆ ಮೇಲೆ ನಿಯಂತ್ರಣ ಹೇರ ಬಯಸಿರುವ ಅಮೆರಿಕ ಸರ್ಕಾರಕ್ಕೆ ಪರೋಕ್ಷ ಎಟ್ಟರಿಕೆ ನೀಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರು, ಬೆಳೆಯುತ್ತಿರುವ ಅಮೆರಿಕಕ್ಕೆ ಭಾರತದ ಸಹಭಾಗಿತ್ವ ಅಗತ್ಯ ಎಂದು ಹೇಳಿದ್ದಾರೆ.