ದೇಶಅಕ್ರಮ ಹಣ ವರ್ಗಾವಣೆ ಪ್ರಕರಣ: ಆರೋಪಿ ಜಾಕ್ವೆಲಿನ್ ಫರ್ನಾಂಡಿಸ್ ವಿದೇಶ ಭೇಟಿಗೆ ಕೋರ್ಟ್ ಒಪ್ಪಿಗೆ
ವಂಚಕ ಸುಕೇಶ್ ಚಂದ್ರಶೇಖರ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೇ 25 ರಿಂದ ಜೂನ್ 12 ರವರೆಗೆ ವಿದೇಶ ಪ್ರವಾಸ ತೆರಳಲು ನ್ಯಾಯಾಲಯವೊಂದು ಮಂಗಳವಾರ ಅನುಮತಿ ನೀಡಿದೆ.