ಸಿನಿಮಾ ಸುದ್ದಿಪ್ರೇಮ್- ಧ್ರುವ ಸರ್ಜಾ ಕಾಂಬಿನೇಷನ್ ನ 'ಕೆ ಡಿ' ಸಿನಿಮಾ ವಿತರಣಾ ಹಕ್ಕು ಚಿತ್ರೀಕರಣಕ್ಕೂ ಮುನ್ನವೇ ಮಾರಾಟ!
ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅವರ ಮುಂದಿನ ಚಿತ್ರಕ್ಕೆ 'ಕೆಡಿ ದಿ ಡೆವಿಲ್' ಎಂಬ ಟೈಟಲ್ ಇಡಲಾಗಿದೆ. ಸಿನಿಮಾದ ಟೀಸರ್ ಅನ್ನು ಬಾಲಿವುಡ್ ನಟ ಸಂಜಯ್ ದತ್, 'ಈಗ' ನಿರ್ಮಾಪಕ ಸಾಯಿ ಕೊರಪ್ಪಾಟಿ, ಬಿ-ಟೌನ್ ವಿತರಕ ಅನಿಲ್ ಥಡಾನಿ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.