ದೇಶವಿಡಿಯೋಕಾನ್ ಪ್ರಕರಣ: ಚಂದಾ, ದೀಪಕ್ ಕೊಚ್ಚಾರ್, ಧೂತ್ ಸಿಬಿಐ ಕಸ್ಟಡಿ ಡಿ.29ರವರೆಗೆ ವಿಸ್ತರಣೆ
ವಿಡಿಯೋಕಾನ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಗ್ರೂಪ್ ಸಂಸ್ಥಾಪಕ...