ರಾಜ್ಯಜೀವಾವಧಿ ಶಿಕ್ಷೆ: ಪ್ರಜ್ವಲ್ ಎಡವಿದ್ದೆಲ್ಲಿ..? ಡಿಜಿಟಲ್-ವೈಜ್ಞಾನಿಕ ಪುರಾವೆಗಳಿಂದ ಆರೋಪ ಸಾಬೀತು; ಮುಳುವಾಯ್ತ ಅತ್ಯಾಚಾರ ಎಸಗಿದ್ದ ವೀಡಿಯೋ..!
ಸೋರಿಕೆಯಾಗಿದ್ದ ಇತರೆ ವಿಡಿಯೋಗಳಲ್ಲಿದ್ದ ದೇಹಗಳ ಭಾಗಗಳು, ಪ್ರಸ್ತುತ ಅಪರಾಧ ಸಾಬೀತಾಗಿರುವ ಪ್ರಕರಣದ ವಿಡಿಯೋದಲ್ಲಿದ್ದ ದೇಹದ ಭಾಗಗಳೊಂದಿಗೆ ಜೋಡಿಸಿ, ಗುರ್ತಿಸಲು ವಿಧಿವಿಜ್ಞಾನ ಸಾಧನಗಳನ್ನು ಬಳಕೆ ಮಾಡಲಾಯಿತು.