ಪ್ರಧಾನ ಸುದ್ದಿಪಿಒಕೆಯಲ್ಲಿ "ಸೀಮಿತ ದಾಳಿ" ವಿಡಿಯೋ ಕೇಂದ್ರಕ್ಕೆ ನೀಡಿದ ಸೇನೆ: ಮಾಧ್ಯಮ ಬಿಡುಗಡೆ ಕುರಿತು ನಿರ್ಧಾರ ಸಾಧ್ಯತೆ
ಸೇನೆ ನಡೆಸಿದ ಸೀಮಿತ ದಾಳಿ ಕುರಿತ ಮಹತ್ವದ ವಿಡಿಯೋ ದಾಖಲೆಗಳನ್ನು ಸೇನಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಈ ವಿಡಿಯೋ ದಾಖಲೆಯನ್ನು ಮಾಧ್ಯಮಗಳಿಗೆ ನೀಡಬೇಕೇ ಬೇಡವೆ ಎಂಬ ಅಂಶದ ಕುರಿತು ಅಂತಿಮ ನಿರ್ಧಾರ...