ವಿಡಿಯೋ ಸಾಂಗ್

ಪ್ರೇಮಿಗಳ ದಿನಾಚರಣೆಗಾಗಿ ಕೆಂಪುಡುಗೆಯಲ್ಲಿ ಅಮೃತಾ ಫಡ್ನವೀಸ್ ಸಾಂಗ್; ವಿಡಿಯೋ ವೈರಲ್
ದೇಶ

ಪ್ರೇಮಿಗಳ ದಿನಾಚರಣೆಗಾಗಿ ಕೆಂಪುಡುಗೆಯಲ್ಲಿ ಅಮೃತಾ ಫಡ್ನವೀಸ್ ಸಾಂಗ್; ವಿಡಿಯೋ ವೈರಲ್

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ಪ್ರೇಮಿಗಳ ದಿನಾಚರಣೆ ಅಂಗವಾಗಿ ಹಾಡಿರುವ ಹಾಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಚಂದನ್ ಶೆಟ್ಟಿಯ ಹೊಸ ಹಾಡು 'ಸಲಿಗೆ' ವಿಡಿಯೋ
ಮನರಂಜನೆ

ಚಂದನ್ ಶೆಟ್ಟಿಯ ಹೊಸ ಹಾಡು 'ಸಲಿಗೆ' ವಿಡಿಯೋ

ಖ್ಯಾತ ರ‍್ಯಾಪರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ನೂತನ "ಸಲಿಗೆ" ಎನ್ನುವ ಹಾಡು ಇಂದು ಬಿಡುಗಡೆಯಾಗಿದೆ. ಇದನ್ನು ಎರಡು ವರ್ಷದ ಹಿಂದೆ ಚಂದನ್ ಕೆನಡಾದಲ್ಲಿದ್ದಾಗ ಚಿತ್ರೀಕರಿಸಲಾಗಿದೆ.

ಯೂಟ್ಯೂಬ್‌ನಲ್ಲಿ ಹಲ್ ಚಲ್ ಸೃಷ್ಟಿಸಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ವಿಡಿಯೋ ಸಾಂಗ್!
ಸಿನಿಮಾ

ಯೂಟ್ಯೂಬ್‌ನಲ್ಲಿ ಹಲ್ ಚಲ್ ಸೃಷ್ಟಿಸಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ವಿಡಿಯೋ ಸಾಂಗ್!

ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಕನ್ನಡದ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದು ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸಲ್ಮಾನ್ ಖಾನ್ ಹಾಡಿರುವ 'ತೆರೆ ಬೀನಾ' ವಿಡಿಯೋ ಸಾಂಗ್ ಬಿಡುಗಡೆ: ಜಾಕ್ವೆಲಿನ್ ಜೊತೆ ಮಸ್ತ್ ರೋಮ್ಯಾನ್ಸ್!
ಬಾಲಿವುಡ್

ಸಲ್ಮಾನ್ ಖಾನ್ ಹಾಡಿರುವ 'ತೆರೆ ಬೀನಾ' ವಿಡಿಯೋ ಸಾಂಗ್ ಬಿಡುಗಡೆ: ಜಾಕ್ವೆಲಿನ್ ಜೊತೆ ಮಸ್ತ್ ರೋಮ್ಯಾನ್ಸ್!

ಲಾಕ್ ಡೌನ್ ಸಮಯದಲ್ಲಿ ಕಿರು ವಿಡಿಯೋ ಕ್ಲಿಪ್ ಗಳ ಮೂಲಕ ಪ್ರೇಕ್ಷಕರನ್ನು ಕಿಚಾಯಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್  ಅವರ 'ತೆರೆ ಬೀನಾ' ರೋಮ್ಯಾಂಟಿಕ್ ವಿಡಿಯೋ ಟ್ರಾಕ್ ಇಂದು ಬಿಡುಗಡೆಯಾಗಿದೆ.