ದೇಶಸ್ನೇಹಿತೆಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡೋಕೆ ಏನ್ ಮಾಡ್ದಾ ಗೊತ್ತ?
ತನಗಿಂತ ಐದು ವರ್ಷಕ್ಕೆ ಹಿರಿಯಳಾದ ಯುವತಿ ಜೊತೆ ಲೈವ್ ವಿಡಿಯೋ ಕಾಲ್ ಮಾಡಿದ ಯುವಕನೋರ್ವ ಆಕೆಯ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಆಕೆಯ ಸ್ನೇಹಿತರಿಗೆ ಮಾರಲು ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.