ದೇಶಭವಿಷ್ಯದ ಯುದ್ಧಗಳು ತಂತ್ರಜ್ಞಾನ ಆಧಾರಿತ, ಭಾರತ ಮುಂಚೂಣಿಯಲ್ಲಿರಬೇಕು: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯುದ್ಧವು ಹಾರ್ಡ್ವೇರ್ನಿಂದ ಸಾಫ್ಟ್ವೇರ್ಗೆ ಬದಲಾಗುತ್ತಿದೆ. AI, ಕ್ವಾಂಟಮ್ ಕಂಪ್ಯೂಟಿಂಗ್, ಮೆಷಿನ್ ಲರ್ನಿಂಗ್ ಮತ್ತು ಕ್ಲೀನ್-ಟೆಕ್ ಪ್ರಗತಿಯೊಂದಿಗೆ, ಪ್ರತಿಕೂಲ ಸಂದರ್ಭಗಳಲ್ಲಿ ಸದೃಢವಾಗಿ ಉಳಿಯಲು ಭಾರತ ಪರಿವರ್ತಕ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರಬೇಕು.