ರಾಜ್ಯವಿವಿಧ ವಿಜ್ಞಾನ ಕೋರ್ಸ್ಗಳ ಪದವೀಧರರು ಕೂಡ 6 ರಿಂದ 8ನೇ ತರಗತಿಗಳಿಗೆ ಪಾಠ ಮಾಡಬಹುದು!
ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದಂತೆ ವಿವಿಧ ವಿಜ್ಞಾನ ಕೋರ್ಸ್ಗಳ ಪದವೀಧರರು ಈಗ ಸರ್ಕಾರಿ ಶಾಲೆಗಳಲ್ಲಿ 6-8 ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿಜ್ಞಾನವನ್ನು ಕಲಿಸಲು ಅರ್ಹರಾಗಿದ್ದಾರೆ.