ಸಿನಿಮಾ ಸುದ್ದಿನಾನು ಒಂದೇ ಚಿತ್ರದಲ್ಲಿ ನಟಿಸಿರಬಹುದು, ಆದರೆ ಚಿತ್ರರಂಗದಲ್ಲಿ 9 ವರ್ಷದಿಂದ ಇದ್ದೇನೆ: 'ವಿಜಯಾನಂದ' ಪಾತ್ರಧಾರಿ ನಿಹಾಲ್
ಕರ್ನಾಟಕದ ಜೀವಂತ ದಂತಕಥೆ ಮತ್ತು ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ ಅವರ ಪಾತ್ರವನ್ನು ತೆರೆಯ ಮೇಲೆ ಮಾಡುವುದು ನಿಹಾಲ್ ಗೆ ಅತಿದೊಡ್ಡ ಸವಾಲಾಗಿತ್ತು. ಟ್ರಂಕ್ ಚಿತ್ರದ ಮೂಲಕ ನಟನಾ ಲೋಕಕ್ಕೆ ಪಾದಾರ್ಪಣೆ ಮಾಡಿ ಕೇವಲ ಒಂದು ಚಿತ್ರದಲ್ಲಿ ಅಭಿನಯಿಸಿ ಅನುಭವ ಹೊಂದಿರುವ ನಿಹಾಲ್ ಬಯಕೆ ಈಡೇರಿದೆಯಂತೆ.