ವಿಜಯ್ ವರ್ಮಾ

ಸಂಬಂಧಗಳು ಐಸ್ ಕ್ರೀಮ್ನಂತೆ, ಆಸ್ವಾದಿಸಿ ಮುಂದೆ ಸಾಗಬೇಕು: ತಮನ್ನಾ ಜೊತೆಗಿನ ಬ್ರೇಕಪ್ ಬಳಿಕ ವಿಜಯ್ ವರ್ಮ ಮಾತು
ನೀವು ಸಂಬಂಧಗಳ ಬಗ್ಗೆ ಮಾತನಾಡುತ್ತಿದ್ದೀರಿ, ಸರಿಯೇ? ನೀವು ಐಸ್ ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿದರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಂನ ತಿಂದು ಮುಂದುವರಿಯಬೇಕು’.

ವರ್ಷಗಳ ಡೇಟಿಂಗ್ ನಂತರ ದೂರ ದೂರ: ತಮನ್ನಾ ಭಾಟಿಯಾ-ವಿಜಯ್ ವರ್ಮಾ ಸಂಬಂಧಕ್ಕೆ ತಿಲಾಂಜಲಿ!
ತಮನ್ನಾ ಮತ್ತು ವಿಜಯ್ ಕೆಲವು ವಾರಗಳ ಹಿಂದೆ ಬೇರ್ಪಟ್ಟಿದ್ದರು. ಆದರೆ ಅವರು ಇನ್ನೂ ಅದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಜಾನೇ ಜಾನ್ ಚಿತ್ರದ ಟ್ರೈಲರ್
ನಟಿ ಕರೀನಾ ಕಪೂರ್ ಖಾನ್ ಮತ್ತು ವಿಜಯ್ ವರ್ಮಾ ಅಭಿನಯದ ಜಾನೇ ಜಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಜೋಯ್ ಘೋಶ್ ನಿರ್ದೇಶಿಸಿದ್ದಾರೆ.

ಕಾಲಕೂಟ್ ಚಿತ್ರದ ಟ್ರೈಲರ್
ನಟ ವಿಜಯ್ ವರ್ಮಾ ಮತ್ತು ಶ್ವೇತ ತ್ರಿಪಾಠಿ ಶರ್ಮಾ ಅಭಿನಯದ ಕಾಲಕೂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಮಿತ್ ಸಕ್ಸೆನಾ ನಿರ್ದೇಶಿಸಿದ್ದಾರೆ.

ವಿಜಯ್ ವರ್ಮಾ ಜೊತೆ ಡೇಟಿಂಗ್ ವಿಚಾರ: ಆತ ನನ್ನ 'ಖುಷಿಯ ಖಜಾನೆ' ಎಂದ ಮಿಲ್ಕಿ ಬ್ಯೂಟಿ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ಬಹುಭಾಷಾ ನಟಿ. ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ಇತ್ತೀಚೆಗೆ ಬಾಲಿವುಡ್ನಲ್ಲಿಯೂ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ದಹದ್ ಚಿತ್ರದ ಟ್ರೈಲರ್
ನಟಿ ಸೋನಾಕ್ಷಿ ಸಿನ್ಹಾ ಮತ್ತು ವಿಜಯ್ ವರ್ಮಾ ಅಭಿನಯದ ದಹದ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೀಮಾ ಕಗ್ಟಿ ನಿರ್ದೇಶಿಸಿದ್ದಾರೆ.

ವಿಜಯ್ ವರ್ಮಾ ಜೊತೆ ಮಿಲ್ಕಿ ಬ್ಯೂಟಿ ಡೇಟಿಂಗ್: ನಟಿ ತಮನ್ನಾ ಲಿಪ್ ಲಾಕ್ ವಿಡಿಯೋ ವೈರಲ್
ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಅದಕ್ಕೆ ಕಾರಣ ಹೊಸ ವರ್ಷದ ವಿಡಿಯೋ.

