ವಿಜಯ್ ಮಿಲ್ಟನ್

ನಿರ್ದೇಶಕ ತಂದೆಯಂತೆ, ಕಲಾವಿದರೆಲ್ಲಾ ಮಕ್ಕಳಂತೆ: ಬೈರಾಗಿ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್
ನಿರ್ದೇಶಕರು ತಂದೆಯಂತೆ, ನಾವೆಲ್ಲರೂ ಮಕ್ಕಳು. ನನ್ನ ಪಾತ್ರವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಕೆಲವೇ ಕೆಲವು ನಿರ್ದೇಶಕರಲ್ಲಿ ವಿಜಯ್ ಮಿಲ್ಟನ್ ಒಬ್ಬರು.

'ಬೈರಾಗಿ' ಹೀರೋ ಕೇಂದ್ರಿತ ಸಿನಿಮಾವಾದರೂ ಮಹಿಳಾ ನಾಯಕಿಯರದ್ದು ಪ್ರಬಲ ಪಾತ್ರ!
ಬೈರಾಗಿಯು ನಾಯಕ-ಕೇಂದ್ರಿತ ಚಿತ್ರವಾಗಿ ಬರಬಹುದು, ಆದರೆ ಅದರಲ್ಲಿ ಪ್ರಮುಖ ಪಾತ್ರಗಳಲ್ಲಿ ಮಹಿಳೆಯರಿದ್ದಾರೆ ಎಂದು ಅದರ ನಿರ್ದೇಶಕ ವಿಜಯ್ ಮಿಲ್ಟನ್ ಹೇಳಿದ್ದಾರೆ.

ಜೂನ್ 28 ರಿಂದ ವಿಜಯ್ ಮಿಲ್ಟನ್ ಸಿನಿಮಾ ಚಿತ್ರೀಕರಣದಲ್ಲಿ ಶಿವಣ್ಣ ಭಾಗಿ!
ವಿಜಯ್ ಮಿಲ್ಟನ್ ನಿರ್ದೇಶದ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸುತ್ತಿದ್ದು, ಜೂನ್ 28 ರಿಂದ ಶೂಟಿಂಗ್ ಆರಂಭವಾಗಲಿದೆ.

ಒಂದೇ ಚಿತ್ರದಲ್ಲಿ 3 ವಿಭಿನ್ನ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಜ್ಜು!
ಸ್ಯಾಂಡಲ್'ವುಡ್'ನಲ್ಲಿ ಭಾರೀ ಯಶಸ್ಸು ಕಂಡ ಟಗರು ಚಿತ್ರದಲ್ಲಿದ್ದ ಶಿವಣ್ಣ ಮತ್ತು ಧನಂಜಯ್ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಸೆಂಚುರಿ ಸ್ಟಾರ್ ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ಧರಿಸಲಿರುವ ವಿಜಯ್ ಮಿಲ್ಟನ್?
ಸಧ್ಯಕ್ಕೆ ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ಡಿಒಪಿ ಆಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ರ್ದೇಶಕ ವಿಜಯ್ ಮಿಲ್ಟನ್, ಶಿವರಾಜ್‌ಕುಮಾರ್ ಜತೆಗಿನ ಚಿತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಇದೀಗ ನಿರ್ದೇಶಕರು ಹ್ಯಾಟ್ರಿಕ್ ಹೋರೋ ಶಿವಣ್ಣಗೆ ಸ್ಕ್ರಿಪ್ಟ್ ವಿವರಿಸಿದ್ದು ನಟ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ

ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಪೊಗರು ಛಾಯಾಗ್ರಾಹಕ ವಿಜಯ್ ಮಿಲ್ಟನ್ ಸ್ಕ್ರಿಪ್ಟ್!
ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಪೊಗರು ಚಿತ್ರಕ್ಕೆ ಛಾಯಾಗ್ರಾಹಣ ಮಾಡುತ್ತಿದ್ದು ಇದೀಗ ಧ್ರುವರ ಮುಂದಿನ ಚಿತ್ರಕ್ಕಾಗಿ ಸ್ಟ್ರಿಪ್ಟ್ ಬರೆಯುತ್ತಿದ್ದಾರಂತೆ.

ಪೊಗರು ಚಿತ್ರಕ್ಕೆ ತಮಿಳಿನ ವಿಜಯ್ ಮಿಲ್ಟನ್ ಛಾಯಾಗ್ರಾಹಣ!
ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಛಾಯಾಗ್ರಾಹಣವನ್ನು ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಮಾಡಲಿದ್ದಾರೆ...

