ದೇಶಪ್ರವಾಹದ ಬಳಿಕ ಕೇದಾರನಾಥ ಕ್ಷೇತ್ರ ಪುನರ್ ನಿರ್ಮಾಣಕ್ಕೆ ಮೋದಿ ಮುಂದಾಗಿದ್ದರು: ವಿಜಯ್ ಬಹುಗುಣ
2013ರ ಭೀಕರ ಪ್ರವಾಹದ ಬಳಿಕ ಅಸ್ಚವ್ಯಸ್ಥಗೊಂಡಿದ್ದ ಕೇದಾರನಾಥ ತೀರ್ಥಕ್ಷೇತ್ರ ಅಭಿವೃದ್ಧಿಗೆ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮುಂದಾಗಿದ್ದರು ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಒಪ್ಪಿಕೊಂಡಿದ್ದಾರೆ.