ವಿಜಯ್ ದಳಪತಿ

ಸ್ಟಾಲಿನ್ ಜೊತೆ ನನ್ನ ಸ್ನೇಹ ರಾಜಕೀಯಕ್ಕೆ ಮಿಗಿಲು; ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ: ರಜಿನಿಕಾಂತ್; Video
ದೇಶ

ಸ್ಟಾಲಿನ್ ಜೊತೆ ನನ್ನ ಸ್ನೇಹ ರಾಜಕೀಯಕ್ಕೆ ಮಿಗಿಲು; ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ: ರಜಿನಿಕಾಂತ್; Video

ಚೆನ್ನೈನ ಪೊಯ್ಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರಜಿನಿಕಾಂತ್, ಚುನಾವಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯಗಳಲ್ಲಿ ತಮ್ಮ ವಿರುದ್ಧ ಹಲವು ಟೀಕೆಗಳು ಹರಿದಾಡುತ್ತಿರುವ ಕಾರಣ ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ತಮಿಳು ನಾಡು ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಸಲ್ಲಿಸಿದ ಕಮಲ್ ಹಾಸನ್; ವಿವರ ಇಲ್ಲಿದೆ..
ದೇಶ

ತಮಿಳು ನಾಡು ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಸಲ್ಲಿಸಿದ ಕಮಲ್ ಹಾಸನ್; ವಿವರ ಇಲ್ಲಿದೆ..

ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಕಮಲ್ ಹಾಸನ್, ತಮಿಳು ಚಿತ್ರರಂಗವು ವಿವಿಧ ಅಡೆತಡೆಗಳನ್ನು ಎದುರಿಸುತ್ತಿದ್ದು, ಸರ್ಕಾರದ ಪ್ರೋತ್ಸಾಹ ಮತ್ತು ಬೆಂಬಲ ಅಗತ್ಯವಿದೆ ಎಂದು ಹೇಳಿದರು.

ರಿಲೀಸ್ ಗೆ ಮುನ್ನವೇ ದಳಪತಿ ವಿಜಯ್ 'ಜನ ನಾಯಗನ್' ಆನ್‌ಲೈನ್‌ನಲ್ಲಿ ಸೋರಿಕೆ: KVN ಪ್ರೊಡಕ್ಷನ್ಸ್ ನೀಡಿದ ಎಚ್ಚರಿಕೆಯೇನು?
ಸಿನಿಮಾ ಸುದ್ದಿ

ರಿಲೀಸ್ ಗೆ ಮುನ್ನವೇ ದಳಪತಿ ವಿಜಯ್ 'ಜನ ನಾಯಗನ್' ಆನ್‌ಲೈನ್‌ನಲ್ಲಿ ಸೋರಿಕೆ: KVN ಪ್ರೊಡಕ್ಷನ್ಸ್ ನೀಡಿದ ಎಚ್ಚರಿಕೆಯೇನು?

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಕಂಪನಿ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಪೈರಸಿ ಪರಿಣಾಮದಿಂದ ಉಂಟಾಗುವ ಭಾವನಾತ್ಮಕ ಮತ್ತು ವೃತ್ತಿಪರ ಹಾನಿಯನ್ನು ಉಲ್ಲೇಖಿಸಿದೆ.