ಸಿನಿಮಾ ಸುದ್ದಿ'ಲಿಲ್ಲಿ'ಯಾಗಿ ತೆರೆಮೇಲೆ ಬರಲು ಬುಲ್ ಬುಲ್ ಬೆಡಗಿ ರಚಿತಾ ರಾಮ್ ಸಿದ್ಧ!
ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ "ಲಿಲ್ಲಿ" ಆಗಲು ಹೊರಟಿದ್ದಾರೆ. ನಿರ್ದೇಶಕ ವಿಜಯ್ ಎಸ್ ಗೌಡ ಈ ವಿಚಾರ ಸ್ಪಷ್ಟಪಡಿಸಿದ್ದು ಅವರು ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ಮೂಲಕ ನಿರ್ದೇಶಕ ಪಟ್ಟವನ್ನಲಂಕರಿಸಲು ಸಿದ್ದವಾಗುತ್ತಿದ್ದಾರೆ.