ವಿಜಯ್ ಕ್ಯಾಬಿನೆಟ್

ವಿಜಯ್ ಸರ್ಕಾರದಲ್ಲಿ AIADMK ಬಂಡಾಯ ಶಾಸಕರಿಗೆ ಸಚಿವ ಸ್ಥಾನ ನೀಡುವುದಕ್ಕೆ VCK ವಿರೋಧ
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಅವರಿಗೆ ಪಕ್ಷದ ವಿಪ್ ನೇಮಿಸುವ ಅಧಿಕಾರವಿದೆ ಮತ್ತು ವಿಪ್ ಒಮ್ಮೆ ಸೂಚನೆಗಳನ್ನು ನೀಡಿದರೆ, ಪಕ್ಷದ ಎಲ್ಲ ಶಾಸಕರು ಅದಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದು ಅವರು ವಾದಿಸಿದರು.

S Keerthana: ವಿಜಯ್ ಕ್ಯಾಬಿನೆಟ್ ನಲ್ಲಿ ಪಂಚಭಾಷಾ ಪಾರಂಗತೆ; ಅತಿ ಕಿರಿಯ ಶಾಸಕಿ!
ಕೀರ್ತನಾ ವಿರುಧುನಗರ ಜಿಲ್ಲೆಯ ಶಿವಕಾಶಿ ವಿಧಾನಸಭಾ ಸ್ಥಾನದಿಂದ ಗೆದ್ದಿದ್ದು ತಮಿಳುನಾಡು ರಾಜಕೀಯದಲ್ಲಿ ಪಕ್ಷದ ಹೊಸ ಮುಖಗಳಲ್ಲಿ ಒಬ್ಬರಾಗಿದ್ದಾರೆ.

