ರಾಜ್ಯಅಪಘಾತದಲ್ಲಿ ಇಬ್ಬರ ಸಾವು: ಕಾರು ಓಡಿಸುತ್ತಿದ್ದದ್ದು ನಾನೇ - ವಿಜಯ್ ಕುಲಕರ್ಣಿ
ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ವಿಜಯ್ ಕುಲಕರ್ಣಿ ಚಲಿಸುತ್ತಿದ್ದ ಕಾರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವೇಳೆ ಕಾರು ಓಡಿಸುತ್ತಿದ್ದದ್ದು ನಾನೇ ಎಂದು ವಿಜಯ್ ಕುಲಕರ್ಣಿ ಹೇಳಿದ್ದಾರೆ.