ರಾಜಕೀಯಬಿ.ವೈ ವಿಜಯೇಂದ್ರ ನಾಯಕತ್ವವನ್ನು ಬಿಜೆಪಿ ನಾಯಕರೇ ಒಪ್ಪಿಕೊಂಡಿಲ್ಲ: ಎಂ.ಬಿ ಪಾಟೀಲ್
ಕೋವಿಡ್-19 ಸಮಯದಲ್ಲಿ ಹಣ ದುರುಪಯೋಗದ ಬಗ್ಗೆ ಜನರು ಬಿಜೆಪಿಯನ್ನು ಪ್ರಶ್ನಿಸಬೇಕು. ಬಿಜೆಪಿ ಸರ್ಕಾರ ಮಾಡಿದ ಕೋವಿಡ್ ಹಗರಣದ ಬಗ್ಗೆ ಪ್ರಲ್ಹಾದ್ ಜೋಶಿ ಜನರಿಗೆ ತಿಳಿಸಬೇಕು. ಈ ಬೃಹತ್ ಮೊತ್ತವನ್ನು ಬಿಜೆಪಿ ತಮ್ಮ ಚುನಾವಣೆಗೆ ಬಳಸಿಕೊಂಡಿದೆ.