ಸಿನಿಮಾ ಸುದ್ದಿ‘ತಾಜ್ಮಹಲ್ 2’ ಹಾಡಿಗೆ ಧ್ವನಿಯಾದ ವಿಜಯಪ್ರಕಾಶ್
ಈ ಹಿಂದೆ ‘ಡೇಂಜರ್ ಜೋನ್’ ‘ನಿಶ್ಯಬ್ದ 2’ ‘ಅನುಷ್ಕ’ ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ನಿರ್ದೇಶನದ 4 ನೇ ಚಿತ್ರ ‘ತಾಜ್ಮಹಲ್ 2’ ಚಿತ್ರಕ್ಕಾಗಿ ಮನ್ವರ್ಷಿ ನವಲಗುಂದ ಅವರು ಬರೆದಿರುವ ‘ಜೀವಾ ಬಿಡುವೆ ನಿನಗಾಗಿ. ನಾ ಜೀವ ಕೊಡುವೆ ನಿನಗಾಗಿ‘ ಎಂಬ ಹಾಡನ್ನು ಖ್ಯಾತ ಗಾಯಕ ವಿಜಯಪ್ರಕಾಶ್ ಮುಂಬೈನ ಸ್ಟುಡಿಯೋದಲ್ಲಿ ಹಾಡಿದ್ದಾರೆ