ಕ್ರಿಕೆಟ್Best Action Ever: ಈವರೆಗೂ.. ಎಂದೂ ನೋಡಿರದ 'ವಿಚಿತ್ರದ ಬೌಲಿಂಗ್'; ಸ್ಪಿನ್ನರ್ ಮೋಡಿಗೆ ನೆಟ್ಟಿಗರು ಫಿದಾ! Video
ಒಂದು ರೀತಿಯಲ್ಲಿ ತಮಾಷೆಯಾಗಿ ಕಾಣುವ ಈ ಚಿತ್ರ ವಿಚಿತ್ರದ ಬೌಲಿಂಗ್ ಶೈಲಿಯ ವೀಡಿಯೊ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೆಲವರು ಇದನ್ನು "ಅತ್ಯುತ್ತಮ ಬೌಲಿಂಗ್ ಎನ್ನುತ್ತಿದ್ದಾರೆ.