ವಿಚಿತ್ರ ಔಟ್

Ranji Trophy 2025: 74 ವರ್ಷಗಳ ಬಳಿಕ ರಣಜಿ ಫೈನಲ್ ಗೆ ಕೇರಳ; ದಿವಂಗತ Philip Hughes ಹೆಸರು ಮತ್ತೆ ವೈರಲ್ ಯಾಕೆ?
ಕೇರಳ ತಂಡ ಆಸ್ಚ್ರೇಲಿಯಾದ ಮಾಜಿ ಆಟಗಾರ ಫಿಲಿಪ್ ಹ್ಯೂಸ್ ನಿಂದಾಗಿ ಕೇರಳ ತಂಡ ರಣಜಿ ಟ್ರೋಫಿ ಫೈನಲ್ ಗೇರಿದೆ. ಅರೆ ಸಾಕಷ್ಟು ವರ್ಷಗಳ ಹಿಂದೆಯೇ ಸತ್ತ ಫಿಲಿಪ್ ಹ್ಯೂಸ್ ಗೂ ಕೇರಳ ರಣಜಿ ಫೈನಲ್ ಗೇರಲು ಕಾರಣವೇನು ಎಂದು ಕೇಳಬಹುದು.. ಇದಕ್ಕೆ ಉತ್ತರ ಇಲ್ಲಿದೆ.

Video: ಯಾರ್ ಗುರು ಹೇಳಿದ್ದು.. Ranji Trophy ಬೋರಿಂಗ್ ಅಂತಾ?.. ಇಲ್ನೋಡಿ.. ಒಂದೇ ಎಸೆತದಲ್ಲಿ ಸಿನಿಮಾ ತೋರಿಸಿದ ಪಂದ್ಯ!
ರಣಜಿ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಗುಜರಾತ್ ಎದುರು ಡ್ರಾ ಮಾಡಿಕೊಂಡಿರುವ ಕೇರಳ, ಎರಡನೇ ಸೆಮಿಫೈನಲ್ನಲ್ಲಿ ಬಲಿಷ್ಠ ಮುಂಬೈ ಎದುರು ಗೆದ್ದಿರುವ ವಿದರ್ಭ, ಫೈನಲ್ಗೆ ಲಗ್ಗೆ ಇಟ್ಟಿವೆ.

