ವಿಶೇಷಭರವಸೆ 'ಹೆಣೆಯುವ' ಕೇಶದಾನ: ಕ್ಯಾನ್ಸರ್ ರೋಗಿಗಳಲ್ಲಿ 'ಭರವಸೆಯ ಬೀಜ' ಬಿತ್ತಿದ ಯುವತಿ ಆದ್ಯ ಸುಲೋಚನಾ
ಕ್ಯಾನ್ಸರ್ ರೋಗಿಗಳಿಗೆ ನಿತ್ಯವೂ ಕದನವೇ.. ಚಿಕಿತ್ಸೆ, ನೋವು, ಕೀಮೋಥೆರಪಿ ಸೆಷನ್ಗಳಿಗೆ ಹಾಜರಾಗುವುದರಿಂದ ಹಿಡಿದು ಅಗತ್ಯವಾದ ಔಷಧಿಗಳನ್ನು ತೆಗೆದುಕೊಳ್ಳುವವರೆಗೆ, ಅವರ ನೋವು - ನೋವಿನ ಹೊರತಾಗಿ ಅನೇಕ ಕ್ಯಾನ್ಸರ್ ರೋಗಿಗಳ ಮುಖದಲ್ಲಿ ಮಂದಹಾಸ ಮೂಡಿಸಲು ಹರಸಾಹಸ ಪಡುತ್ತಿರುವ ಸಮೂಹವೊಂದು ಇಲ್ಲಿದೆ.